Nana MeleNanageega Lyrics – Kannadakkagi Ondannu Otti Kannada Movie
Nana MeleNanageega is one of the best romantic songs which is sung by Sonu Nigam and composed by Arjun Janya. It is written by Kushal Gowda. Here you will find out the Details of the song.
- Movie – Kannadakkagi Ondannu Otti Kannada
- Singer – Sonu Nigam
- Composer – Arjun Janya
- Lyrics – Kushal Gowda
Nana MeleNanageega Lyrics Kannada
ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ…
ಬಡಪಾಯಿ ಎದೆಯಲ್ಲಿ ಒಲವಿಗ ಮನೆ ಮಾಡಿದೆ…
ಸನ್ನೆ ಯಲ್ಲಿ ಇನ್ನೇನು ಹೇಳುವಾಗ ಎಲ್ಲ ಮಾತು ನನ್ನಲಿ ಬಾಕಿ ಈಗ…
ಸರಿ ಹೋಗುವ ಮುನ್ಸೂಚನೆ.
ಇತ್ತಿಚ್ಚಿಗೆ ಸುಳಿದಡಿದೆ.
ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ…
ಭೇಟಿಯಾದ ಜಾಗ ನಮ್ಮನ್ನೇ ಕಾಯುವಾಗ ಏಕಾಂತವಿಗ ನನ್ನ ಕಾಡಿದೆ.
ಒಂದೇ ಒಂದು ಮಾತು ನೀ ಚಂದವಾಗಿ ಹಾಡಿ ನನ್ನ ದ್ಯಾನವೆಲ್ಲ ಲೂಟಿ ಮಾಡಿದೆ…
ಉಸಿರಿನ ಬಿಸಿಲು ತಗುಲಿದ ಮೇಲೆ ಹುಡುಗನ ಪಡು ಹೀಗಾಗಿದೆ…
ಪದ ಗೀಚುವ ಬೆರಳಲ್ಲವು ಪದವಿಲ್ಲದೆ ಪರದಾಡಿದೆ.
ಇನ್ನೆಕೇ ಕಾಲಹರಣ ದೂರನೇ ತುಂಬಾ ಕಠಿಣ ಕಣ್ಣಲ್ಲೇ ನೀಡು ಎಲ್ಲ ಸೂಚನೆ.
ಎಲ್ಲೇ ಹೋದರುನು ನೀ ಬಂದರುನು.
ನನಗೀಗ ನೀನದೊಂದೇ ಪ್ರಾರ್ಥನೆ.
ಜೀವದ ಭಾಷೆ ಹೇಳಲು ನನಗೆ ಜೀವವೇ ಹೋದ
ಹಾಗ್ಹಾಗಿದೆ ಅನುರಾಗದ ಅನುವಾದಕೆ ಸರಿ ಹೋಗುವ ಪದವೆಲ್ಲಿದೆ.
ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ…
ಹುಂ… ಹುಂ… ಹುಂ… ಹುಂ… ಹುಂ.
Also, read about:
- Philauri Full Movie Download
- Baadshaho Full Movie Download
- Bareilly Ki Barfi Full Movie Download
- Shubh Mangal Saavdhan Full Movie Download
- Aksar 2 Full Movie Download
- Sachin A Billion Dreams Full Movie Download
- Shaadi Mein Zaroor Aana Full Movie Download
- Secret Super Star Full Movie Download
- Raabta Full Movie Download
- Lipstick Under my Burkha Full Movie Download